Kannada Hanigavanagalu
Monday, November 7, 2011
ಎಲ್ಲರೂ busy
ಕೇಂದ್ರ ಸರ್ಕಾರದವರು ಮಾರುವಾಗ 2G
,
ನಮ್ಮ ರಾಜ್ಯ ಸರ್ಕಾರ ಆಗಿತ್ತು ಡಿ-ನೋಟಿಫಿಕೇಶನ್ನಲ್ಲಿ busy
..
Thursday, September 22, 2011
ಭಾರತೀಯ
ಕೊನೆಗೂ ಮೇಲೆದ್ದ ಭಾರತೀಯ ಕೊಡವಿ ತನ್ನ ಚೊಣ್ಣ..
ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆದಾಗ ಅಣ್ಣಾ!
Friday, September 9, 2011
ಯಡ್ಡಿ ಗೆ ಅಡ್ಡಿ
ಯಾರಿಗೂ ಹೆದರದೆ ಆಡಳಿತ ನಡೆಸಿದ ಮುಖ್ಯಮಂತ್ರಿ ಯಡ್ದ್ಯೂರಪ್ಪಾ ..
ಬಳ್ಳಾರಿಗೆ ಬಂದರೆ ಮೌನವಾಗುತ್ತಿದ್ದರು ಹೇಳಿ "ಇದು ರೆಡ್ಡಿ ಊರಪ್ಪಾ!"
Tuesday, July 5, 2011
ನಾ ಕಂಡ ಮೊದಲ ಮಳೆ
ಮೊದಲ ಮಳೆಯ ನಂತರ ಊರೆಲ್ಲಾ ತಂಪು....
ಊರ ಹೊಲಸೆಲ್ಲ ಹೊಳೆ ಹಳ್ಳದಲ್ಲಿ ಗುಂಪು..!!
Monday, February 7, 2011
ರಾಹುಲ್ ಗಾಂಧೀ
ಗಾಂಧೀ ಕುಟುಂಬದಲ್ಲಿ ಹುಟ್ಟಿದ ಮುಗ್ದ ಹಸುವಿನಂತಹ ರಾಹುಲ್
ಕಷ್ಟ ಪಡುವುದೇ
ಬೇಡ,
ಮೇಯಲು ತಯಾರಿದೆ ಕಾಂಗ್ರೆಸ್ ಎಂಬ RAW ಹುಲ್ ...
Friday, December 17, 2010
ವ್ಯತ್ಯಾಸ
ಆಪರೇಶನ್ ಸಕ್ಸೆಸ್ ಆದ ಮೇಲೆ ಹೊಲಿಗೆ.
ಆಪರೇಶನ್ ಫೇಲ್ ಆದರೆ ಹಲಿಗೆ !!
Monday, October 25, 2010
idea
ಮರ ಉಳಿಸಲು idea ಮಾಡಿ ಮೊಬೈಲಿನಲ್ಲಿ ಕವಿತೆ ಬರೆದೆ
ಮೊಬೈಲ್ ಕಳೆದಾಗ ಕವಿಯಾಗ
ಹೊರಟ ನಾನು
ಕಪಿಯಾದೆ !!
Older Posts
Home
Subscribe to:
Posts (Atom)