Thursday, September 22, 2011

ಭಾರತೀಯ

ಕೊನೆಗೂ ಮೇಲೆದ್ದ ಭಾರತೀಯ  ಕೊಡವಿ ತನ್ನ ಚೊಣ್ಣ..
ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆದಾಗ ಅಣ್ಣಾ!

Friday, September 9, 2011

ಯಡ್ಡಿ ಗೆ ಅಡ್ಡಿ

ಯಾರಿಗೂ ಹೆದರದೆ ಆಡಳಿತ ನಡೆಸಿದ ಮುಖ್ಯಮಂತ್ರಿ ಯಡ್ದ್ಯೂರಪ್ಪಾ  ..
ಬಳ್ಳಾರಿಗೆ ಬಂದರೆ ಮೌನವಾಗುತ್ತಿದ್ದರು ಹೇಳಿ "ಇದು ರೆಡ್ಡಿ ಊರಪ್ಪಾ!"