Wednesday, March 10, 2010

ಗೌಡರ ಸ್ಕೂಟರ್

ನನ್ನ ಬಳಿ ಇದೆ ಒಂದು ಸ್ಕೂಟರ್
ಅದು ಬಗ್ಗಿಸಿ ಓಡಿಸಿದರೆ ಮಾತ್ರ ಮೋಟರ್
ಅದರಲ್ಲಿದೆ ಜಂಗು ತಿಂದ ಸ್ಟಾರ್ಟರ್
ಬಗ್ಗಿಸಿ ಓಡಿಸಿದರೆ ಅದು ನಿಜವಾಗಿಯೂ ಹೆಲಿಕಾಪ್ಟರ್

3 comments: