Saturday, April 17, 2010

ಬಾಟಲಿಯಿಂದ ಅಶಾಂತಿ

ಅರ್ಧ ಬಾಟಲಿ ಕುಡಿದರೆ ಬರುವದು ಸ್ಫೂರ್ತಿ!

ಪೂರ್ತಿ ಬಾಟಲಿಗೆ ಶುರುವಾಗುವದು ಭ್ರಾಂತಿ!!

ಮತ್ತೊಂದು ಬಾಟಲಿಗೆ ಆಗುವದು ವಾಂತಿ...!!!

2 comments: